ಶ್ರೀ ಹರಿ-ವಾಯು-ಗುರುಗಳ ಆಶೀರ್ವಾದದಿಂದ ಹೊಸ ಜ್ಯೋತಿಷಶಾಸ್ತ್ರ ತರಬೇತಿಗಳು(ಉಚಿತ) 20-October-2019 ಭಾನುವಾರ ಸಮಯ ಬೆಳಗ್ಗೆ 07:00 ಗಂಟಿಗೆ ಸರಿಯಾಗಿ ಪ್ರಾರಂಭವಾಗಲಿದೆ.

ಈ ಜ್ಯೋತಿಷಪಾಠ ವಾರಕ್ಕೆ ಒಮ್ಮೆ ಅಂದರೆ ಪ್ರತಿ ಭಾನುವಾರ (07:00 AM) ಮುಂದುವರಿಯುತ್ತದೆ. ವೈದಿಕ ಜ್ಯೋತಿಷಶಾಸ್ತ್ರ(ಮನಃ ಶಾಸ್ತ್ರ) ಕಲಿಯಲು ಆಸಕ್ತಿಯುಳ್ಳವರು ಈ ಕೆಳಗಿನ Application Form fill ಮಾಡಿ ಕಳಿಸಿ.

Classes Timings : Every Sunday 07:00 AM

Language : ಕನ್ನಡ (KANNADA)

Teaching Mode : Online(Skype) & Offline(YouTube recorded Videos)

Duration : 30 Sessions

ಧನ್ಯವಾದಗಳು

ಹೆಚ್ಚಿನ ಮಾಹಿತಿಗಾಗಿ 9482094290 ವಾಟ್ಸಾಪ್ ನಂಬರಿಗೆ ತಮ್ಮ ಸಂದೇಶವನ್ನು ಕಳುಹಿಸಬಹುದು.